¡Sorpréndeme!

ಏರ್‌ಪೋರ್ಟ್‌ನಲ್ಲಿ ರಶ್ಮಿಕಾಗೆ ಫ್ಯಾನ್ಸ್ ಮುತ್ತಿಗೆ | Filmibeat Kannada

2022-09-14 3,597 Dailymotion

#rashmikamandanna #pushpa2

Rashmika Mandanna fly from Mumbai spotted at Airport Departure

ರಶ್ಮಿಕಾ ಮಂದಣ್ಣಗೆ ಈಗ ಸಾಕಷ್ಟು ಅಭಿಮಾನಿ ಬಳಗ ಇದೆ. ಎಲ್ಲಿ ಹೋದ್ರು ಫ್ಯಾನ್ಸ್ ಅವರನ್ನು ಗುರುತಿಸಿ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಾರೆ. ಏರ್‌ಪೋರ್ಟ್‌ನಲ್ಲಿ ಸಿಕ್ಕ ರಶ್ಮಿಕಾ ಜೊತೆ ಫ್ಯಾನ್ಸ್ ಫೋಟೊ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ.